ಅರೇಬಿಕಾ ತೋಟದಲ್ಲಿ ಫೆಬ್ರವರಿ -ಮಾರ್ಚ್ ತಿಂಗಳುಗಳಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳು
1.ಕಾಡ್ಗಿಚ್ಚನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಬೆಂಕಿಗೆ ಆಹುತಿಯಾಗಿರುವ ಕಾಫಿ ತೋಟ ಬೇಸಿಗೆಯ ಅವಧಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.ಆದ್ದರಿಂದ ಮುನ್ನೆಚ್ಚರಿಕೆಯಾಗಿ, ಕಾಫಿ ತೋಟದ ಸುತ್ತಲೂ ಇರುವ
Read More