Agrinews

ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸು

ರಾಜ್ಯದ ಕರಾವಳಿಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಸಾಧಾರಣ ಮಳೆ ಆಗಿದೆ.

ಕಳೆದ 24 ಗಂಟೆಗಳಲ್ಲಿ ಮಳೆ ಸುರಿದ ಪ್ರಮಾಣ (ಮಿ.ಮೀ. ನಲ್ಲಿ)

ಮಂಗಳೂರು ತಾಲ್ಲೂಕು- 130

ಬಂಟ್ವಾಳ ತಾಲ್ಲೂಕು -116.9

ವಿರಾಜಪೇಟೆ  -86

ಭಾಗಮಂಡಲ -83.20

ಮತ್ತಷ್ಟು ಓದು:ಪ್ರಜಾವಾಣಿ

 

Also read  ಉಡುಪಿ:ಕರಾವಳಿಯಲ್ಲಿ ಬಿರುಸುಗೊಂಡ ಮಳೆ, ನಾಟಿ ಕಾರ್ಯ ಚುರುಕು

Leave a Reply