#weather

Featured News

“ಮಳೆ ರಿಜಿಸ್ಟರ್” – ಇದು ಇಂಗ್ಲಿಷರ ಒಳ್ಳೆಯ ಪಳೆಯುಳಿಕೆ!

ಭಾರತದಲ್ಲಿ ಪ್ರಪ್ರಥಮ ಬಾರಿಗೆ (1823 – 25) ಸುವ್ಯಸ್ಥಿತವಾಗಿ ಕಾಫಿ ಬೆಳೆಸಹೊರಟ ಸಾಹಸಿ ಪ್ಯಾರಿ ಆಂಡ್ ಕಂಪನಿಯ ಜಾಲಿ ಎಂಬವರು. ಈ ಯತ್ನ ನಡೆದದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯ ಹತ್ತಿರ.

Read More