Agrinews

ಹಾವೇರಿ:ಮತ್ತೆ ಶುರುವಾಯ್ತು ಕೃಷ್ಣಮೃಗಗಳ ಕಾಟ

ಅಳಿವಿನಂಚಿನಲ್ಲಿರುವ ಜೀವಿಗಳ ಪೈಕಿ ಗುರುತಿಸಲಾದ ಕೃಷ್ಣಮೃಗವು (black buck), ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೆ ಒಳಪಟ್ಟಿದ್ದು, ಜಿಲ್ಲೆಯಲ್ಲಿ ಇವುಗಳ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚು ಇದೆ. ಹಾನಿಗೆ ಪರಿಹಾರ ಕೋರಿ, ಪ್ರತಿ ವರ್ಷ ಅಂದಾಜು ಸಾವಿರ ರೈತರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ!

ಮತ್ತಷ್ಟು ಓದು:ಪ್ರಜಾವಾಣಿ

What Makes Blackbucks(ಕೃಷ್ಣ ಮೃಗ) so special?

 

Also read  ಮಳೆ ಹೆಚ್ಚಳ:ಕಾಯಿಕೊಳೆ ನಿಯಂತ್ರಣಕ್ಕೆ ಜಾಣತನವೇ ಮದ್ದು

Leave a Reply