#indiancoffee

CoffeeFeatured News

ಕಾಫಿ ರಫ್ತು ಹೆಚ್ಚಳ – ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ

ಕೋವಿಡ್‌-19 ಹೊಡೆತಕ್ಕೆ ತತ್ತರಿಸಿದ್ದ ಭಾರತದ ರಫ್ತು ವಲಯ ಕಳೆದ ಏಳೆಂಟು ತಿಂಗಳಿನಿಂದ ಸತತವಾಗಿ ಚೇತರಿಸುತ್ತಿದೆ. ಕಾಫಿ, ಗೋಧಿ, ಜವಳಿ, ಆಟೋಮೊಬೈಲ್‌, ಎಂಜಿನಿಯರಿಂಗ್‌ ರಫ್ತು ಸುಧಾರಿಸಿದೆ ಎಂದು ಅಂಕಿ -ಅಂಶಗಳು ತಿಳಿಸಿವೆ. ಕಾಫಿ ರಫ್ತು ಹೆಚ್ಚಿರುವುದು ಹಲವು

Read More