ಅರೇಬಿಕಾ ಕಾಫಿಯ ಅಗ್ರ ಉತ್ಪಾದಕ ಬ್ರೆಜಿಲ್‌ನಲ್ಲಿ ಈ ವರ್ಷದ ಆರಂಭದಲ್ಲಿ ತಲೆತೊರಿದ ಬರ ಮತ್ತು ಹಿಮದ ನಂತರ ಈ ಋತುವಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ ಉತ್ಪಾದನೆಯು ಕುಸಿಯುತ್ತದೆ ಎಂಬ ನಿರೀಕ್ಷೆಗಳಿಂದ ಅರೇಬಿಕಾ ಕಾಫಿ ಬೆಲೆ ಏರತೊಡಗಿದೆ.
ವಿಶ್ವದ ಉನ್ನತ ಮಟ್ಟದ ಅರೇಬಿಕಾ ಬೀನ್‌ನ ಅಗ್ರ ಉತ್ಪಾದಕ ಕೊಲಂಬಿಯಾದಲ್ಲಿ ಅರೇಬಿಕಾ ಉತ್ಪದಾನೆ ನವೆಂಬರ್‌ನಲ್ಲಿ 22% ವರ್ಷದಿಂದ ವರ್ಷಕ್ಕೆ 1.13 ಮಿಲಿಯನ್ 60-ಕೆಜಿ ಚೀಲಗಳಿಗೆ ಕುಸಿದಿದೆ.
ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.