Agrinews

ಮಳೆಯಿಂದ ಭೂಕುಸಿತ : ಮಂಗಳೂರು–ಬೆಂಗಳೂರು ರೈಲು ಸಂಚಾರ ಸ್ಥಗಿತ

ಸಕಲೇಶಪುರ ತಾಲ್ಲೂಕಿನಲ್ಲಿ ಭಾರಿ ಮಳೆ‌ಯಾಗುತ್ತಿದೆ. ಹಾಸನ-ಮಂಗಳೂರು ನಡುವಿನ ರೈಲು ಮಾರ್ಗದಲ್ಲಿ ಮೂರು ಕಡೆ‌ ಭೂ ಕುಸಿತ ಉಂಟಾಗಿದೆ.ಮಂಗಳೂರು–ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. 

ಮತ್ತಷ್ಟು ಓದು:ಪ್ರಜಾವಾಣಿ

Also read  Good News for Farmers as IMD predicts 97% Normal monsoon this year

Leave a Reply