Updates

ಇಂದಿನ (16-12-2021) ಕಾಫಿ,ಮೆಣಸಿನ ಮಾರುಕಟ್ಟೆ ದರ

ಅರೇಬಿಕಾ ಕಾಫಿ ಬೆಲೆ ಬುಧವಾರ ಮತ್ತೆ ಏರಿದೆ ,ಹಲವಾರು ಪ್ರಮುಖ ಉತ್ಪಾದಕ ದೇಶಗಳಲ್ಲಿ ಬೆಳೆ ನಷ್ಟದಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿದೆ.
ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಹವಾಮಾನ ವೈಪರೀತ್ಯದಿಂದ ಮುಂದಿನ ವರ್ಷದ ಬೆಳೆಯನ್ನು ಹಾಳುಮಾಡಿದೆ ಎಂದು ಕಾಮರ್ಜ್‌ ಬ್ಯಾಂಕ್ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದೆ. ಆದರೆ ವಿಯೆಟ್ನಾಂನಲ್ಲಿ ವಯಸ್ಸಾದ ಮರಗಳಿಂದ ಕಡಿಮೆ ಇಳುವರಿ ದೊರೆತಿದೆ.

ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅರೇಬಿಕಾ ಪಾರ್ಚ್‌ಮೆಂಟ್: Rs 14550-15400 / 50KG

ಅರೇಬಿಕಾ ಚೆರ್ರಿ : Rs 6300-6750 / 50KG

ರೊಬಸ್ಟ ಪಾರ್ಚ್‌ಮೆಂಟ್ : Rs 6100-6500 / 50KG

ರೊಬಸ್ಟ ಚೆರ್ರಿ : Rs 3600-3400 / 50KG

ಕಪ್ಪು ಮೆಣಸು(ಕೆಜಿಗೆ) : Rs 515 / KG

Also read  ಕರಿಮೆಣಸಿನಲ್ಲಿ ಕಲಬೆರಕೆ ಹೇಗೆ ಪರಿಶೀಲಿಸುವುದು?