ಬಾರಿ ಏರಿಕೆ ದಾಖಲಿಸಿದ ಕಾಫಿ ಬೆಲೆಗಳು
ಡಿಸೆಂಬರ್ ಅರೇಬಿಕಾ ಕಾಫಿ (KCZ25) ಬುಧವಾರ +13.00 (+3.49%) ಏರಿಕೆಯಾಗಿ ಕೊನೆಕೊಂಡಿತು ಹಾಗೇ ನವೆಂಬರ್ ರೊಬಸ್ಟಾ ಕಾಫಿ (RMX25) +188 (+4.01%) ಏರಿಕೆಯಾಗಿ ಕೊನೆಕೊಂಡಿತು.
ಬುಧುವಾರ ಕಾಫಿ ಬೆಲೆಗಳು ಬಾರೀ ಏರಿಕೆಯಾಗಿದೆ, ರೊಬಸ್ಟಾ 3 ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಸಂಗ್ರಹದಲ್ಲಿ ಕಾಫಿ ಸ್ಟಾಕ್‌ಗಳು ಕಡಿಮೆಯಾಗುತ್ತಿರುವುದರಿಂದ ಬೆಲೆಗಳು ಏರಿಕೆಯಾಗುತ್ತಿವೆ. ಬುಧವಾರ ರೊಬಸ್ಟಾ ದಾಸ್ತಾನು 1 ತಿಂಗಳ ಕನಿಷ್ಠ ಮಟ್ಟ 6,611 ಲಾಟ್‌ಗಳಿಗೆ ಕುಸಿಯಿತು. ಇದೇ ದಿನ,ಅರೇಬಿಕಾ ದಾಸ್ತಾನು 1.25 ವರ್ಷದ ಕನಿಷ್ಠ ಮಟ್ಟವಾದ 716,578 ಮೂಟೆಗಳಿಗೆ ಕುಸಿಯಿತು.
ಕಳೆದ ನಾಲ್ಕು ವಾರಗಳಲ್ಲಿ ಕಾಫಿ ಬೆಲೆಗಳು ತೀವ್ರ ಏರಿಕೆ ಕಂಡಿದ್ದು, ಸೋಮವಾರ ಅರೇಬಿಕಾ 3.5 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತು.ಇದರ ಪ್ರಮುಖ ಕಾರಣ ಬ್ರೆಜಿಲ್‌ನ ಹವಾಮಾನ ವ್ಯಪರೀತ್ಯ. ಸೋಮಾರ್ ಮೆಟಿಯರೊಲಾಜಿಯಾ ವರದಿ ಪ್ರಕಾರ, ಆಗಸ್ಟ್ 23ಕ್ಕೆ ಕೊನೆಗೊಂಡ ವಾರದಲ್ಲಿ ಬ್ರೆಜಿಲ್‌ನ ಅತಿದೊಡ್ಡ ಅರೇಬಿಕಾ ಬೆಳೆಯುವ ಪ್ರದೇಶ ಮಿನಾಸ್ ಜೆರೈಸ್‌ನಲ್ಲಿ ಮಳೆ ಬಂದಿಲ್ಲ .ಜೊತೆಗೆ, ಕಳೆದ ವಾರ ಬಿದ್ದ ಹಿಮದಿಂದ ಕಾಫಿ ಬೆಳೆಗೆ ಹಾನಿಯಾದ ವರದಿಗಳು ಬೆಲೆ ಏರಿಕೆಗೆ ಕಾರಣವಾಗಿದೆ.
ಅಮೆರಿಕದಲ್ಲೂ ಕಾಫಿ ಸರಬರಾಜಿನ ಆತಂಕ ಹೆಚ್ಚಾಗಿದೆ. ಬ್ರೆಜಿಲ್‌ನ ಕಾಫಿ ಬೀನ್‌ಗಳ ಮೇಲೆ 50% ಸುಂಕ ವಿಧಿಸಿರುವುದರಿಂದ, ಅಮೆರಿಕ ಖರೀದಿದಾರರು ಹೊಸ ಒಪ್ಪಂದಗಳನ್ನು ರದ್ದುಪಡಿಸುತ್ತಿದ್ದಾರೆ. ಇದರಿಂದ, ಅಮೆರಿಕ ಮಾರುಕಟ್ಟೆಯಲ್ಲಿ ಕಾಫಿ ಸರಬರಾಜು ಕಡಿಮೆಯಾಗುತ್ತಿದೆ.

ಸಾರಾಂಶ
ಡಿಸೆಂಬರ್ ಅರೇಬಿಕಾ ಕಾಫಿ +3.49%, ನವೆಂಬರ್ ರೊಬಸ್ಟಾ +4.01%
ರೊಬಸ್ಟಾ ಕಾಫಿ 3 ತಿಂಗಳ ಗರಿಷ್ಠ, ಅರೇಬಿಕಾ → 3.5 ತಿಂಗಳ ಗರಿಷ್ಠಕ್ಕೆ .
ಕಾಫಿ ದಾಸ್ತಾನು ಕುಸಿತ:
ರೊಬಸ್ಟಾ → 1 ತಿಂಗಳ ಕನಿಷ್ಠ (6,611 ಬ್ಯಾಗ್‌ಗಳು)
ಅರೇಬಿಕಾ → 1.25 ವರ್ಷದ ಕನಿಷ್ಠ (716,578 ಬ್ಯಾಗ್‌ಗಳು)
ಬ್ರೆಜಿಲ್ ಹವಾಮಾನ ಆತಂಕ: ಮಿನಾಸ್ ಜೆರೈಸ್‌ನಲ್ಲಿ ಮಳೆ ಇಲ್ಲ ಹಾಗೂ ಹಿಮದಿಂದ ಬೆಳೆ ಹಾನಿ.
ಅಮೆರಿಕಕ್ಕೆ ಸರಬರಾಜು ಇಳಿಕೆ : ಬ್ರೆಜಿಲ್ ಕಾಫಿ ಮೇಲೆ 50% ಸುಂಕ → ಹೊಸ ಒಪ್ಪಂದಗಳು ರದ್ದು.