Author: Kirehalli

CardamomFeatured News

ಎರಡೂವರೆ ವರ್ಷಗಳ ನಂತರ ಗಗನಕ್ಕೇರಿದ ಏಲಕ್ಕಿ ಬೆಲೆ

ಮುಂಗಾರು ಕೊರತೆ, ಬೆಳೆ ಕೊರತೆಯಿಂದ ಎರಡೂವರೆ ವರ್ಷಗಳ ಅಂತರದ ನಂತರ ಏಲಕ್ಕಿ ಬೆಲೆ ಗಗನಕ್ಕೇರಿದೆ. 2019 ರ ನಂತರ,ಹಸಿರು ಏಲಕ್ಕಿ ಬೆಲೆ ಹೊಸ ಎತ್ತರಕ್ಕೆ ಏರುತ್ತಿದೆ. ಮಂಗಳವಾರ ಇಡುಕ್ಕಿಯ ಪುತ್ತಡಿಯಲ್ಲಿರುವ ಭಾರತೀಯ ಸಂಬಾರ ಮಂಡಳಿ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿಗೆ ₹2,254 ಗರಿಷ್ಠ ಸರಾಸರಿ ಬೆಲೆಯನ್ನು ದಾಖಲಿಸಿದೆ.

Read More
Black pepperFeatured News

ಕಾಳುಮೆಣಸು ಧಾರಣೆ ಇನ್ನಷ್ಟು ಹೆಚ್ಚಳ ಸಾಧ್ಯತೆ

ಕಾಳುಮೆಣಸು ಧಾರಣೆಯಲ್ಲಿ ದಿನೇದಿನೆ ಹೆಚ್ಚಳವಾಗುತಿದ್ದು ಕೆಲವು ದಿನಗಳಲ್ಲಿಯೇ ಇನ್ನಷ್ಟು ಏರಿಕೆ‌ ಸಾಧ್ಯತೆಯ ಬಗ್ಗೆ ಮಾರುಕಟ್ಟೆ ಸುಳಿವು ನೀಡಿದೆ. ಆ. 5ರಂದು ಹೊರ ಮಾರುಕಟ್ಟೆ ಯಲ್ಲಿ ಕೆ.ಜಿ.ಗೆ 640ರಿಂದ

Read More