CoffeeFeatured News

ನವೆಂಬರ್ 14,2024ರ ಚಿಕ್ಕಮಗಳೂರು ಕಾಫಿ ಮಾರುಕಟ್ಟೆ ಬೆಲೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ (ನವೆಂಬರ್ 14) ರಂದು ಜಿಲ್ಲೆಯ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ,ಮೆಣಸು ಮಾರುಕಟ್ಟೆ ಬೆಲೆಯು 50 ಕೆ.ಜಿಗೆ ಅಥವಾ ಕೆ.ಜಿಗೆ ಎಷ್ಟಿದೆ ಎಂಬುದನ್ನು ಕೆಳಗೆ ಓದಿರಿ.

ಸಾರಥಿ ಕಾಫಿ ಚಿಕ್ಕಮಗಳೂರು:
ಅರೇಬಿಕಾ ಪಾರ್ಚ್ಮೆಂಟ್ 18200/ 50 ಕೆ.ಜಿ
ಅರೇಬಿಕಾ ಚೆರ್ರಿ 10300/ 50 ಕೆ.ಜಿ
ರೋಬಸ್ಟಾ ಪಾರ್ಚ್‌ಮೆಂಟ್ 17200/ 50 ಕೆ.ಜಿ
ರೋಬಸ್ಟಾ ಚೆರ್ರಿ 10000/ 50 ಕೆ.ಜಿ

ಚಿಕ್ಕಮಗಳೂರು ಕಾಫಿ ಏಜೆನ್ಸಿ ಕಂಪನಿ
ಅರೇಬಿಕಾ ಪಾರ್ಚ್ಮೆಂಟ್: ರೂ 18250 / 50 ಕೆ.ಜಿ

ಗೋಲ್ಡನ್ ಕಾಫಿ ಚಿಕ್ಕಮಗಳೂರು
ಅರೇಬಿಕಾ ಪಾರ್ಚ್ಮೆಂಟ್: ರೂ 18200 / 50 ಕೆ.ಜಿ
ಅರೇಬಿಕಾ ಚೆರ್ರಿ : ರೂ 10665(27OT),11060(28OT) / 50KG
ರೋಬಸ್ಟಾ ಪಾರ್ಚ್ಮೆಂಟ್: ರೂ 17500 / 50 ಕೆ.ಜಿ
ರೋಬಸ್ಟಾ ಚೆರ್ರಿ : ರೂ 10270(26OT),10665(27OT) / 50KG

Also read  Coffee prices settle higher on signs of tighter global supplies

ಸರಗೋಡು ಕ್ಯೂರಿಂಗ್ ವರ್ಕ್ಸ್ ಚಿಕ್ಕಮಗಳೂರು:
ಅರೇಬಿಕಾ ಪಾರ್ಚ್ಮೆಂಟ್: ರೂ 17600 / 50 ಕೆ.ಜಿ
ಅರೇಬಿಕಾ ಚೆರ್ರಿ: ರೂ 10100 / 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್: ರೂ 17550 / 50 ಕೆ.ಜಿ
ರೋಬಸ್ಟಾ ಚೆರ್ರಿ: ರೂ 9750 / 50 ಕೆ.ಜಿ

ಸಂಗಮ್ ಕ್ಯೂರಿಂಗ್ ಚಿಕ್ಕಮಗಳೂರು:
ಅರೇಬಿಕಾ ಪಾರ್ಚ್ಮೆಂಟ್ 18200/ 50 ಕೆ.ಜಿ
ಅರೇಬಿಕಾ ಚೆರ್ರಿ 10300/ 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್ 18500/ 50 ಕೆ.ಜಿ
ರೋಬಸ್ಟಾ ಚೆರ್ರಿ 10050/ 50 ಕೆ.ಜಿ
ಕ್ಲೀನ್ ಅರೇಬಿಕಾ ಚೆರ್ರಿ ಬಲ್ಕ್ 395
ರೋಬಸ್ಟಾ ಚೆರ್ರಿ ಬಲ್ಕ್ 400

ಪೈ ಕಮೊಡಿಟಿ ಚಿಕ್ಕಮಗಳೂರು (PH-08262-236157)
ಅರೇಬಿಕಾ ಪಾರ್ಚ್ಮೆಂಟ್: ರೂ 18200 / 50 ಕೆ.ಜಿ

ಎಂಆರ್ ಸ್ಟ್ಯಾನಿ ಜಿ ಕಾಫಿ ಚಿಕ್ಕಮಗಳೂರು
ಅರೇಬಿಕಾ ಪಾರ್ಚ್ಮೆಂಟ್: ರೂ 18200 / 50 ಕೆ.ಜಿ
ಅರೇಬಿಕಾ ಚೆರ್ರಿ : ರೂ 11060(28OT),10665(27OT) / 50KG
ರೋಬಸ್ಟಾ ಪಾರ್ಚ್ಮೆಂಟ್: ರೂ 17500 / 50 ಕೆ.ಜಿ
ರೋಬಸ್ಟಾ ಚೆರ್ರಿ : ರೂ 10270(26OT),10665(27OT) / 50KG

ಹದಿ ಕಾಫಿ ಮೂಡಿಗೆರೆ
ಅರೇಬಿಕಾ ಪಾರ್ಚ್ಮೆಂಟ್: ರೂ 18000 / 50 ಕೆ.ಜಿ
ಅರೇಬಿಕಾ ಚೆರ್ರಿ: ರೂ 11000 / 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್: ರೂ 17500 / 50 ಕೆ.ಜಿ
ರೋಬಸ್ಟಾ ಚೆರ್ರಿ: ರೂ 10500 / 50 ಕೆ.ಜಿ

ಸರಗೋಡು ಕಾಫಿ ಕ್ಯೂರಿಂಗ್ ವರ್ಕ್ಸ್ – ಚಿಕ್ಕಮಗಳೂರು
ಅರೇಬಿಕಾ ಚರ್ಮಕಾಗದ : ರೂ 17600/ 50 ಕೆ.ಜಿ
ಅರೇಬಿಕಾ ಚೆರ್ರಿ: ರೂ 10100 / 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್: ರೂ 17550 / 50 ಕೆ.ಜಿ
ರೋಬಸ್ಟಾ ಚೆರ್ರಿ: ರೂ 9750 / 50 ಕೆ.ಜಿ

ಸಿಎನ್ ಕಾಫಿ – ಚಿಕ್ಕಮಗಳೂರು
ಅರೇಬಿಕಾ ಚರ್ಮಕಾಗದ : ರೂ 18200/ 50 ಕೆ.ಜಿ
ಅರೇಬಿಕಾ ಚೆರ್ರಿ: ರೂ 10780 / 50 ಕೆ.ಜಿ
ರೋಬಸ್ಟಾ ಚೆರ್ರಿ: ರೂ 10530 / 50 ಕೆ.ಜಿ

ಶ್ರೀ ಚಾಮುಂಡೇಶ್ವರಿ ಟ್ರೇಡರ್ಸ್ ಮತ್ತು ಕ್ಯೂರರ್ಸ್ ಗೆಂಡೇಹಳ್ಳಿ
ಅರೇಬಿಕಾ ಪಾರ್ಚ್ಮೆಂಟ್ 18200/ 50 ಕೆ.ಜಿ
ಅರೇಬಿಕಾ ಚೆರ್ರಿ 10500 (OT/ ರೂ.395)
ರೋಬಸ್ಟಾ ಪಾರ್ಚ್ಮೆಂಟ್ 17000/ 50 ಕೆ.ಜಿ
ರೋಬಸ್ಟಾ ಚೆರ್ರಿ 10000 (OT/ ರೂ.405)

ಕಾಳುಮೆಣಸು :ರೂ 620/ಕೆಜಿ

Also read  Coffee Board India planning to establish India Coffee as global brand