Agrinews

ವಿಜ್ಞಾನಿಗಳ ಸಂಶೋಧನೆ:ನೀರು ಶುದ್ಧೀಕರಣಕ್ಕೆ ನುಗ್ಗೆ ಬೀಜ

ಅಮೆರಿಕದ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರು, ಮರಳು ಹಾಗೂ ನುಗ್ಗೇಕಾಯಿ ಗಿಡದ ಬೀಜದ ಪ್ರೊಟೀನ್ ಬಳಸಿ ‘ಎಫ್–ಸ್ಯಾಂಡ್’ ಎಂಬ ಕಡಿಮೆ ದರದ ಹಾಗೂ ಖಚಿತ ಫಲಿತಾಂಶ ನೀಡಬಲ್ಲ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

Also read  Coffee is cancer-safe declare experts

Leave a Reply