Black pepperFeatured News

ಕರಿಮೆಣಸಿನಲ್ಲಿ ಕಲಬೆರಕೆ ಹೇಗೆ ಪರಿಶೀಲಿಸುವುದು?

ಇತ್ತೀಚಿನ ದಿನಗಳಲ್ಲಿ ಕರಿಮೆಣಸು ಬೆರ್ರಿಗಳೊಂದಿಗೆ ಕಲಬೆರಕೆ ಮಾಡಲಾಗುತ್ತಿದೆ. ಇದನ್ನು ಗುರುತಿಸಲು ಬಹಳ ಸುಲಭಮಾರ್ಗ ಎಂದು ಎಫ್ ಎಸ್ ಎಸ್ ಎ ಐ (FSSAI) ವಿವರಿಸಿದೆ. ಹೇಗೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊದಲು ಸ್ವಲ್ಪ ಮೆಣಸುಗಳನ್ನು ಮೇಜಿನ(Table) ಮೇಲೆ ಅಥವಾ ಘನ ಮೇಲ್ಮೈ ಮೇಲೆ ಇರಿಸಿ. ನಂತರ ಕಾಳು ಮೆಣಸಿನ ಬೀಜಗಳನ್ನು ಕೈಯಿಂದ ಒತ್ತಿ. ಸ್ವಲ್ಪ ಜೋರಾಗಿ ಒತ್ತಿದರೆ ನಿಮಗೆ ತಿಳಿಯುತ್ತದೆ. ಕರಿ ಮೆಣಸು ಕಪ್ಪು ಬೆರ್ರಿ ಗಳೊಂದಿಗೆ (black pepper) ಕಲಬೆರಕೆಯಾಗಿದ್ದರೆ, ಅದು ಸುಲಭವಾಗಿ ತುಂಡಾಗುತ್ತದೆ. ಮತ್ತೊಂದೆಡೆ, ನಿಜವಾದ ಮೆಣಸು ಒಡೆಯಲು ಅಥವಾ ನಿಗ್ರಹಿಸಲು ತುಂಬಾ ಕಷ್ಟ. ಇದರಿಂದಲೇ ಕರಿಮೆಣಸು ಅಸಲಿಯೇ ನಕಲಿಯೇ ಎಂದು ಪತ್ತೆ ಮಾಡಬಹುದು.

Also read  Methods of Composting In Coffee Plantations