ವಿದೇಶಿ ವಿನಿಮಯ ಮಾರುಕಟ್ಟೆನಲ್ಲಿನ ರೋಬಸ್ಟಾ ಕಾಫಿ ಬೆಲೆಗಳು ಗುರುವಾರ 10 ವರ್ಷಗಳಲ್ಲಿಯೇ ಹೆಚ್ಚಿನ ಮಟ್ಟಕ್ಕೆ ಏರಿತು.ಸಾಗಾಟದ ತೊಂದರೆಗಳಿಂದ ಉಂಟಾಗಿರುವ ಪೂರೈಕೆ ಸಮಸ್ಯೆಗಳು ಮುಂದುವರೆದಿದ್ದರಿಂದ ರೋಬಸ್ಟಾ ಕಾಫಿ ಬೆಲೆಗಳು ಏರಿಕೆಯಾಗುತ್ತಿದೆ.ಕಂಟೇನರ್ ಹಡಗುಗಳ ಕೊರತೆಗಳಿಂದ ಪೂರೈಕೆ ಸಮಸ್ಯೆಗಳು ಉಂಟಾಗಿದೆ.
ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.