Updates

ಇಂದಿನ (22-12-2021) ಕಾಫಿ,ಮೆಣಸಿನ ಮಾರುಕಟ್ಟೆ ದರ

  • ಓಮಿಕ್ರಾನ್ ಕರೋನ ವೈರಸ್ ರೂಪಾಂತರದ ತ್ವರಿತ ಹರಡುವಿಕೆಯು ಕಾಫಿ ಬೆಲೆಗಳ ಮೇಲೆ ಹಿಡಿತ ಸಾಧಿಸಿದೆ.
  • ಬ್ರೆಜಿಲ್‌ನ ಕಾಫಿ ಬೆಲ್ಟ್‌ನಲ್ಲಿ ಕಳೆದ ವಾರ ಉಂಟಾದ ಮಳೆಯು ಕಾಫಿ ಕಾಯಿಗಳ ಬೆಳವಣಿಗೆಗೆ ಸಹಾಯ ಮಾಡುತ್ತಿದೆ ಇದರಿಂದ ವಿಶ್ವದ ಅಗ್ರ ಉತ್ಪಾದಕ ದೇಶ ಬ್ರೆಝಿಲ್ನಲ್ಲಿ ಮುಂದಿನ ವರ್ಷದ ಬೆಳೆ ಸುಧಾರಿಸುತ್ತಿದೆ ಎಂಬ ಮುನ್ನೋಟವನ್ನು ಹಲವು ವಿತರಕರು ಹೇಳಿದ್ದಾರೆ.
  • ವಿಯೆಟ್ನಾಂನಲ್ಲಿಯೂ ಸಹ ಮಳೆಯಾಗಿದ್ದು, ಇದು ವಿಶ್ವದ ಅಗ್ರ ರೋಬಸ್ಟಾ ಉತ್ಪಾದಕ ದೇಶ ವಿಯೆಟ್ನಾಂನಲ್ಲಿ  ನೆಡೆಯುತ್ತಿರುವ ಕೊಯ್ಲು ಮತ್ತು ಒಣಗಿಸುವ ಪ್ರಕ್ರಿಯೆಗೆ ಅಡ್ಡಿಪಡಿಸಿದೆ.

ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅರೇಬಿಕಾ ಪಾರ್ಚ್‌ಮೆಂಟ್: Rs 14800-15400 / 50KG

ಅರೇಬಿಕಾ ಚೆರ್ರಿ : Rs 6350-6750 / 50KG

ರೊಬಸ್ಟ ಪಾರ್ಚ್‌ಮೆಂಟ್ : Rs 6100-6350 / 50KG

ರೊಬಸ್ಟ ಚೆರ್ರಿ : Rs 3650-3900 / 50KG

ಕಪ್ಪು ಮೆಣಸು(ಕೆಜಿಗೆ) : Rs 515 / KG

Also read  Coffee Prices (Karnataka) on 02-07-2021