ಕೊಲಂಬಿಯಾದಿಂದ ರಫ್ತುಗಳಲ್ಲಿನ ಕುಸಿತ ಮತ್ತು ಈ ವರ್ಷದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ಉಂಟಾದ ಹವಾಮಾನವು ವೈಪರೀತ್ಯದಿಂದ ಮುಂದಿನ ವರ್ಷದ ಉತ್ಪಾದನೆಯಲ್ಲಿ ಕುಂಠಿತಗೊಳಿಸಬಹುದೆಂಬ ಕಳವಳದಿಂದ ಮಾರುಕಟ್ಟೆಯಲ್ಲಿ ಕಾಫಿ ಏರಿಕೆ ಹಾಗೇ ಉಳಿದಿದೆ. ವಿಶ್ವದ ಅಗ್ರ ರೋಬಸ್ಟಾ ಬೀಜಗಳ ಉತ್ಪಾದಕರಾದ ವಿಯೆಟ್ನಾಂನ ಸೆಂಟ್ರಲ್ ಹೈಲ್ಯಾಂಡ್ಸ್‌ನಲ್ಲಿ ಉಂಟಾಗುತಿರುವ ಲಘು ಮಳೆಯು ಕಾಫಿ ಕುಯ್ಲು ಮತ್ತು ಒಣಗಿಸುವ ಪ್ರಕ್ರಿಯೆಯನ್ನು ಅಡ್ಡಿಪಡಿಸಿದೆ ಜೊತೆಗೆ ಕೆಲವು ರೈತರು 2021/22 ಬೆಳೆಯ ಹೊಸ ಸರಕು ಮಾರಲು ಪ್ರಾರಂಭಿಸಿದ್ದಾರೆ.
ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.