ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು,ಕರಾವಳಿ ಜಿಲ್ಲೆಗಳಲ್ಲಿ ಸಾಧರಣ ಮಳೆ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ,ಮಲೆನಾಡು,ದಕ್ಷಿಣ ಒಳನಾಡು,ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ.

ಹಾವೇರಿ,ದಕ್ಷಿಣಕನ್ನಡ,ಉತ್ತರಕನ್ನಡ,ಚಿಕ್ಕಮಗಳೂರು,ಶಿವಮೊಗ್ಗ,ಕೊಡಗು,ಹಾಸನ,ಮೈಸೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ.

Also read  Rain brings cheer to Coffee planters in Karnataka

ಗದಗ,ಬಾಗಲಕೋಟೆ,ಬೆಳಗಾವಿ,ಕಲಬುರ್ಗಿ,ವಿಜಯಪುರ,ಯಾದಗಿರಿ,ಕೊಪ್ಪಳ,ಬಳ್ಳಾರಿ,ರಾಯಚೂರು,ಚಿತ್ರದುರ್ಗ,ದಾವಣಗೆರೆ,ಮಂಡ್ಯ,ತುಮಕೂರು,ಚಿಕ್ಕಬಳ್ಳಾಪುರ,ಚಾಮರಾಜನಗರ,ರಾಮನಗರ,ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಂಭವವಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇವತ್ತು(11 ಏಪ್ರಿಲ್ 2019 ) ಬೆಳಿಗ್ಗೆ 8.30 ರಿಂದ ಸಂಜೆ 4.30 ವರೆಗೆ  ಚಿಕ್ಕಮಗಳೂರು ಜಿಲ್ಲೆಯ ಅಗಳಗಂಡಿಯಲ್ಲಿ ಗರಿಷ್ಠ 39.5ಮಿಮಿ ಮಳೆಯಾಗಿದೆ.

Wind convergence along the west coast of southern India will bring isolated thunderstorms and rainfall over Kerala and neighbouring areas.

Also read  Forecast for the next 24hrs:heavy to very heavy rains likely over coastal Karnataka and Malnad