ಗೂಡ್ಸ್ ರೈಲಿಗೆ ಸಿಲುಕಿ ಮರಿಯಾನೆಗಳ ಮರಣ: ಸಾವಿಗೆ ಕಂಬನಿ ಮಿಡಿದ ಹಿಂಡಾನೆಗಳು

ಸಕಲೇಶಪುರ: ಪಶ್ಚಿಮಘಟ್ಟವನ್ನು ಸೀಳಿಕೊಂಡು ಹೋಗಿರುವ ಸಕಲೇಶಪುರ– ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಎರಡು ಕಾಡಾನೆ ಮರಿಗಳು ಮೃತಪಟ್ಟಿದ್ದಕ್ಕೆ ತಾಯಿ ಆನೆ ಮತ್ತು ಗುಂಪಿನ ಇತರೆ ಆನೆಗಳು

Read more