ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದ ರೇವತಿ ಮಳೆ

ಕಾಫಿಯ ಹೂಮಳೆ ಎಂದೆ ಕರೆಯಲ್ಪಡುವ ರೇವತಿ ಮಳೆ ಮಂಗಳವಾರ ಸಂಜೆ ಕೂಡ ಮಡಿಕೇರಿ, ಚಿಕ್ಕಮಗಳೂರು,ಹಾಸನ ಜಿಲ್ಲೆಯಾದ್ಯಂತ ಸುರಿದಿದೆ. ಕಾಫಿನಾಡಿನ ವಿವಿಧೆಡೆ ಎರಡ್ಮೂರು ದಿನಗಳಿದ ಮಳೆಯಾಗುತ್ತಿದ್ದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ.

Read more