ಬೇಡಿಕೆ ಪೂರೈಸಲು ಶ್ರೀಲಂಕಾ ಕಾಳುಮೆಣಸು ಆಮದು

ಕಾಳುಮೆಣಸಿನ ದೇಶೀಯ ಬೆಲೆಗಳು ಪ್ರತಿದಿನ ಏರುತ್ತಿರುವುದರಿಂದ ಬೆಳೆಗಾರರು ಬೆಲೆಗಳು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿ ತಮ್ಮ ಮೆಣಸಿನ ದಸ್ತಾನನ್ನು  ಹಿಡಿದಿಟ್ಟುಕೊಳ್ಳುವ ಮೂಲಕ ಇಲ್ಲಿನ ಕೊಚ್ಚಿ ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಸಲು ಶ್ರೀಲಂಕಾದ ಮೆಣಸನ್ನು ಆಮದು ಕೊಂಡಿರುವದರಿಂದ ಸೋಮವಾರ ಮಾರುಕಟ್ಟೆಯಲ್ಲಿ ಶ್ರೀಲಂಕಾ ಮೆಣಸು ವ್ಯಾಪಾರಗೊಂಡವು.

ವರದಿಗಳ ಪ್ರಕಾರ ನೆನ್ನೆ ಕೊಚ್ಚಿ ಮಾರುಕಟ್ಟೆಯಲ್ಲಿ  ಬಂದ 21 ಟನ್‌ಗಳ ಸಂಪೂರ್ಣ ದಾಸ್ತಾನು ಶ್ರೀಲಂಕಾದಿಂದ ಟ್ಯುಟಿಕೋರಿನ್ ಬಂದರಿನ ಮೂಲಕ ಆಮದು ಮಾಡಿಕೊಳ್ಳಲಾಗಿದೆ.

Also read  ಇಂದು ರಾಜ್ಯ ಸರ್ಕಾರದ ಬಜೆಟ್:ರೈತ ವರ್ಗಕ್ಕೆ ಭರ್ಜರಿ ಕೊಡುಗೆ ಸಾಧ್ಯತೆ

ಎಲ್ಲಾ ಪ್ರಭೇದಗಳ ಮೆಣಸು ಬೆಲೆಗಳು ಕೊಚ್ಚಿ ವಹಿವಾಟಿನಲ್ಲಿ  ಪ್ರತಿ ಕೆ.ಜಿ.ಗೆ 2 ರೂ.ಗಳ ಹೆಚ್ಚಳವನ್ನು ವರದಿ ಮಾಡಿದೆ.

ಎಂಜಿ 1 ದರ್ಜೆಯು(Garbeld) ಪ್ರತಿ ಕೆ.ಜಿ.ಗೆ 337 ರೂ .

ಎಂಜಿ 2 ದರ್ಜೆಯು(Ungarbeld) ಪ್ರತಿ ಕೆ.ಜಿ.ಗೆ 317 ರೂ.

ಹೊಸ ಮೆಣಸು (ಹೆಚ್ಚಿನ ತೇವಾಂಶ ಹೊಂದಿರುವ ಗುಣಮಟ್ಟ) ಪ್ರತಿ ಕೆ.ಜಿ.ಗೆ 302 ರೂ.

Also read  Heavy rains hits Coffee Growers in Malnad districts