ಕರಾವಳಿ,ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬುಧವಾರದಿಂದ ಮುಂದಿನ ಐದು ದಿನಗಳ ಕಾಲ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕೆಲವು ಪ್ರದೇಶಗಳಲ್ಲಿ 100 ರಿಂದ 200 ಮಿಲಿ ಮೀಟರ್‌ವರೆಗೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಜಿಲ್ಲಾಡಳಿತಗಳಿಗೆ ನೀಡಿರುವ ಮುನ್ನೆಚ್ಚರಿಕೆ ವರದಿಯಲ್ಲಿ ತಿಳಿಸಿದೆ.

ಹಾಗೆಯೆ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆಯ ತೀವ್ರತೆ ಸ್ವಲ್ಪ ಕಡಿಮೆ ಇದ್ದು ನಂತರ ಮೂರು ದಿನ ಜೋರಗಲಿದೆ.

ಇನ್ನು ಚಾಮರಾಜನಗರ,ಹಾಸನ ಜಿಲ್ಲೆಯಲ್ಲೂ ಮುಂದಿನ ಐದು ದಿನಗಳ ಕಾಲ ಹೆಚ್ಚಿನ ಮಳೆ ಬೀಳಲಿದೆ ಎಂಬ ಮುನ್ಸೂಚನೆ ಇದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶನಿವಾರ, ಭಾನುವಾರ ಉತ್ತಮ ಮಳೆಯಾಗಲಿದೆ ಹವಾಮಾನ ಇಲಾಖೆ ತಿಳಿಸಿದೆ.

Also read  ಮೊದಲ ಮಳೆ ಇಳೆಗೆ ತಂದ ಸಂಭ್ರಮ!

HEAVY RAINS LIKELY JULY 18 ONWARD IN KERALA

The probable Low-Pressure Area would change the weather conditions of Kerala during the coming days. This strong system would soon develop in the west-central Bay of Bengal and increase the Monsoon surge all along the West Coast including Kerala. Due to enhanced Monsoon surge, rainfall activities will increase July 18 onward in the state. A marginal increase in the Monsoon rains is expected tomorrow as well, but a significant increase would be witnessed from July 18.

During this period (July 18 to July 22), heavy to very heavy rains with isolated extremely heavy spells may lash Kerala. In fact, heavy downpour may even lead to localised flooding and water-logging.

Also read  -50 ಡಿಗ್ರಿಗೆ ತಲುಪಿದ ಮದ್ಯ ಅಮೆರಿಕದ ತಾಪಮಾನ:Photos