ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು,ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪೂರ್ವ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿರುತ್ತದೆ.

ಮಲೆನಾಡು ಭಾಗದ ಮಡಿಕೇರಿ,ಹಾಸನ,ಚಿಕ್ಕಮಗಳೂರು ಮತ್ತು ದಕ್ಷಿಣ ಒಳನಾಡಿನ ಪೂರ್ವ ಜಿಲ್ಲೆಗಳಾದ ಬೆಂಗಳೂರು ಸುತ್ತಮುತ್ತ,ಕೋಲಾರ,ಚಿಕ್ಕಬಳ್ಳಾಪುರ,ರಾಮನಗರ,ಚಾಮರಾಜನಗರ,ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿರುತ್ತದೆ.

Also read  Kodagu and Sakleshpur recieved first rain

ದಕ್ಷಿಣ ಕರಾವಳಿ ಜಿಲ್ಲೆಗಾಳದ ಮಂಗಳೂರು, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಂಭವವಿರುತ್ತದೆ.