ಮುಂದಿನ 24 ಗಂಟೆಗಳ ಮುಂಗಾರು ಮಳೆ ಮುನ್ಸೂಚನೆ:ಕರಾವಳಿ,ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಂಭವ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ಕರಾವಳಿಗೆ ಹೊಂದಿಕೊಂಡ ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು ಹಾಗೆಯೇ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಂಭವವಿರುತ್ತದೆ

Widespread moderate to heavy rains likely over Coastal Karnataka & scattered to fairly widespread light to moderate rains with isolated heavy rains likely over NIK districts & isolated to scattered light to moderate rains over SIK & Malnad dist.

ಮಲೆನಾಡು ಭಾಗದ ಮಡಿಕೇರಿ,ಹಾಸನ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

ಕರಾವಳಿ ಜಿಲ್ಲೆಗಾಳದ ಮಂಗಳೂರು,ಉಡುಪಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮದಿಂದ ಭಾರಿ ಮಳೆಯಾಗುವ ಸಂಭವವಿರುತ್ತದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್,ಕಲಬುರ್ಗಿ,ಗದಗ,ವಿಜಯಪುರ,ಯಾದಗಿರಿ,ಬಾಗಲಕೋಟೆ,ಬೆಳಗಾವಿ,ಹುಬ್ಬಳ್ಳಿ-ಧಾರವಾಡ,ಕೊಪ್ಪಳ,ಬಳ್ಳಾರಿ,ರಾಯಚೂರು,ಚಿತ್ರದುರ್ಗ,ದಾವಣಗೆರೆ ಹಗುರವಾದ ಮಳೆಯಾಗುವ  ಸಂಭವವಿರುತ್ತದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಸುತ್ತಮುತ್ತ,ಕೋಲಾರ,ಚಿಕ್ಕಬಳ್ಳಾಪುರ,ರಾಮನಗರ,ಚಾಮರಾಜನಗರ,ಮೈಸೂರು,ಮಂಡ್ಯ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ  ಸಂಭವವಿರುತ್ತದೆ.

Also read  Forecast for the next 24hrs:moderate to heavy rains over Malnad & SIK Karnataka districts