ಮುಂಗಾರು ಮಳೆ ಮುನ್ಸೂಚನೆ:ಮುಂದಿನ 24 ಗಂಟೆಗಳಲ್ಲಿ ಕರಾವಳಿ,ಮಲೆನಾಡಿನ,ಉತ್ತರ ಒಳನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆ ಸಂಭವ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಮತ್ತು ಕರಾವಳಿಗೆ ಹೊಂದಿಕೊಂಡ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆಯಾಗಲಿದ್ದು,ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ.

Also read  ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದ ರೇವತಿ ಮಳೆ

ಮಲೆನಾಡು ಭಾಗದ ಮಡಿಕೇರಿ,ಹಾಸನ,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

ಕರಾವಳಿ ಜಿಲ್ಲೆಗಾಳದ ಮಂಗಳೂರು,ಉಡುಪಿ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

 ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಸುತ್ತಮುತ್ತ,ಕೋಲಾರ,ಚಿಕ್ಕಬಳ್ಳಾಪುರ,ರಾಮನಗರ,ಚಾಮರಾಜನಗರ,ಮೈಸೂರು,ಮಂಡ್ಯ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ  ಸಂಭವವಿರುತ್ತದೆ.

Also read  Arabica coffee fell to a fresh 13-year low due to excess supplies

Widespread moderate to heavy rains likely over Coastal Karnataka & adjoining areas of Malnad districts and North Interior Karnataka likely to receive scattered to fairly widespread moderate to heavy rains whereas isolated to scattered light to moderate rains likely over South Interior Karnataka dists.

Also read  Black pepper stays strong on tight supply