Updates

ಇಂದಿನ (08-12-2021) ಕಾಫಿ,ಮೆಣಸಿನ ಮಾರುಕಟ್ಟೆ ದರ

ಅರೇಬಿಕಾ ಕಾಫಿಯ ಅಗ್ರ ಉತ್ಪಾದಕ ಬ್ರೆಜಿಲ್‌ನಲ್ಲಿ ಈ ವರ್ಷದ ಆರಂಭದಲ್ಲಿ ತಲೆತೊರಿದ ಬರ ಮತ್ತು ಹಿಮದ ನಂತರ ಈ ಋತುವಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ ಉತ್ಪಾದನೆಯು ಕುಸಿಯುತ್ತದೆ ಎಂಬ ನಿರೀಕ್ಷೆಗಳಿಂದ ಅರೇಬಿಕಾ ಕಾಫಿ ಬೆಲೆ ಏರತೊಡಗಿದೆ.

ವಿಶ್ವದ ಉನ್ನತ ಮಟ್ಟದ ಅರೇಬಿಕಾ ಬೀನ್‌ನ ಅಗ್ರ ಉತ್ಪಾದಕ ಕೊಲಂಬಿಯಾದಲ್ಲಿ ಅರೇಬಿಕಾ ಉತ್ಪದಾನೆ ನವೆಂಬರ್‌ನಲ್ಲಿ 22% ವರ್ಷದಿಂದ ವರ್ಷಕ್ಕೆ 1.13 ಮಿಲಿಯನ್ 60-ಕೆಜಿ ಚೀಲಗಳಿಗೆ ಕುಸಿದಿದೆ.

ಕರ್ನಾಟಕದ ಕಾಫಿ,ಮೆಣಸಿನ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅರೇಬಿಕಾ ಪಾರ್ಚ್‌ಮೆಂಟ್: Rs 5000-15500 / 50KG

ಅರೇಬಿಕಾ ಚೆರ್ರಿ : Rs 6200-6700 / 50KG

ರೊಬಸ್ಟ ಪಾರ್ಚ್‌ಮೆಂಟ್ : Rs 6250-6400 / 50KG

ರೊಬಸ್ಟ ಚೆರ್ರಿ : Rs 3400-4000 / 50KG

ಕಪ್ಪು ಮೆಣಸು(ಕೆಜಿಗೆ) : Rs 520 / KG

Also read  Coffee Prices (Karnataka) on 02-05-2017