AgrinewsFeatured News

ನವೆಂಬರ್15 ರಿಂದ 18ರವರೆಗೆ ಬೆಂಗಳೂರು ಕೃಷಿ ಮೇಳ

ಬೆಂಗಳೂರಿನ ಜಿ.ಕೆ.ವಿ.ಕೆ ಕ್ಯಾಂಪಸ್ನಲ್ಲಿ ಪ್ರತಿವರ್ಷ ಬೆಂಗಳೂರು ಕೃಷಿ ಮೇಳ 15 ರಿಂದ 18 ರ ವರೆಗೆ ನಡೆಯಲಿದೆ.

ಕೃಷಿ, ಕೃಷಿ ಯಂತ್ರೋಪಕರಣಗಳು, ಸಾವಯವ ಬೇಸಾಯ ಮತ್ತು ಪ್ರಾಣಿ ವಿಜ್ಞಾನಗಳಲ್ಲಿ ಹೊಸದಾದ ಆವಿಷ್ಕಾರ ಚಿತ್ರಿಸುವ ಮೆಗಾ ಪ್ರದರ್ಶನವು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲ್ಪಡುತ್ತದೆ.

ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಹೊರೆಯ ರಾಜ್ಯಗಳಿಂದ ಬರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಈ ಕೃಷಿ ಮೇಳವು ಅವಕಾಶ ಮಾಡಿ ಕೊಡುದತೆ.

Also read  Bangalore Krishi Mela from 15 to 18 Nov 2018

Leave a Reply