ಕಿಸಾನ್ ಮಾನ್‌ಧನ್‌ ಪಿಂಚಣಿ ಯೋಜನೆಯಡಿ 18 ಲಕ್ಷಕ್ಕೂ ಹೆಚ್ಚು ರೈತರ ನೋಂದಣಿ; ನೀವು ತಿಂಗಳಿಗೆ 3000 ರೂ ಪಡೆಯಬಹುದು,ಹೇಗೆ ಗೊತ್ತೆ?

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪ್ರಧಾನ ಮಂತ್ರಿ ಕಿಸಾನ್ ಮಾಂಧನ್ ಯೋಜನೆ ಅಡಿಯಲ್ಲಿ 2019 ರ ನವೆಂಬರ್ ವರೆಗೆ 18 ಲಕ್ಷಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ.

Read more