ಮುಂದಿನ 24 ಗಂಟೆಗಳ ಮಳೆ ಮುನ್ಸೂಚನೆ:ದಕ್ಷಿಣ ಒಳನಾಡು,ಮಲೆನಾಡು ಚದುರಿದಂತೆ ಮಳೆ

ದಕ್ಷಿಣ ಒಳನಾಡು ಹಾಗೂ ಅದಕ್ಕೆ ಹೊಂದಿಕೊಂಡಿರುವ ಮಲೆನಾಡುನಲ್ಲಿ ಚದುರಿದಂತೆ ಅಥವಾ ಹಗುರವಾಗಿ ಮಳೆಯಾಗುವ ಸಾಧ್ಯತೆ.ರಾಜ್ಯದಲ್ಲಿ ಇನ್ನೂ ಎರಡು ದಿನಗಳವರೆಗೆ  ಮಳೆಯಾಗುವ ಸಾಧ್ಯತೆ.ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆ.

Also read  What Makes Blackbucks(ಕೃಷ್ಣ ಮೃಗ) so special?

Leave a Reply